ಹೋಟೆಲ್ ಗಳಲ್ಲಿ ಪೇಪರ್ ಮತ್ತು ಪೆನ್ ನಿಂದ ಆರ್ಡರ್ ತೆಗೆದುಕೊಳ್ಳುವುದನ್ನು ನೀವೆಲ್ಲ ನೋಡಿದ್ದೀರಿ. ಆರ್ಡರ್ ತೆಗೆದುಕೊಳ್ಳುವ ಕೆಲಸವನ್ನು ಸುಲಭಗೊಳಿಸಲು ಬೆಂಗಳೂರಿನ Tejasco Techsoft ಹೋಟೆಲ್ ಗಳ ಅನುಕೂಲಕ್ಕಾಗಿ ವಿಶೇಷ App KO-Tab ಬಿಡುಗಡೆ ಮಾಡಿದೆ. KO-Tab ನಲ್ಲಿ ತೆಗೆದುಕೊಂಡ ಆರ್ಡರ್ ವಯರ್ಲೆಸ್ ಪ್ರಿಂಟರ್ ಮೂಲಕ ಕಿಚನ್ ನಲ್ಲಿ ಪ್ರಿಂಟ್ ಆಗುತ್ತದೆ. ಆರ್ಡರ್ ಗಳನ್ನು ಎಡಿಟ್ ಹಾಗು ಡಿಲೀಟ್ ಮಾಡುವ ಸೌಲಭ್ಯವೂ ಇದರಲ್ಲಿದೆ. ರೆಸ್ಟೋರೆಂಟ್ ಗಳಲ್ಲಿ ಸೇವೆಯನ್ನು ಉತ್ತಮಗೊಳಿಸಲು ಇದು ತುಂಬಾ ಉಪಯುಕ್ತ.

KO-Tab

ಕಿಚನ್ ಆರ್ಡರ್ ಟೇಕಿಂಗ್ App

ಮತ್ತೊಂದು ವಿಶೇಷವೆಂದರೆ ಈ App ನ್ನು ಹೋಟೆಲ್ ಗಳಲ್ಲಿ ಈಗ ಉಪಯೋಗಿಸುತ್ತಿರುವ POS(Point Of Sale) ಸಾಫ್ಟ್ವೇರ್ ನೊಂದಿಗೆ ಸುಲಭವಾಗಿ integrate ಮಾಡಬಹುದು. ಕಸ್ಟಮರ್ ಫೀಡ್ ಬ್ಯಾಕ್ ಫಾರಂ, ಬಿಲ್ಲಿಂಗ್ ಹಾಗು ವಿವಿಧ ರಿಪೋರ್ಟ್ ಗಳೂ ಲಭ್ಯ. ಈ App Android ಟ್ಯಾಬ್ಲೆಟ್ ನೊಂದಿಗೆ ಲಭ್ಯವಿದೆ.

ಬೆಂಗಳೂರಿನ ‘ಕಾಕಾಲ್ ಕೈರುಚಿ’ ಹೋಟೆಲ್ ನಲ್ಲಿ ಅಳವಡಿಸಲಾಗಿರುವ KO-Tab ವೀಡಿಯೊ

Older Posts »

Categories