Posted by: ರಮ್ಯ | ಆಗಷ್ಟ್ 11, 2009

ಅಮೇರಿಕ ನಾ ಕಂಡಂತೆ..ಭಾಗ ೨

ರಸ್ತೆಗಳು ಮತ್ತು ನಿಯಮಗಳು:

 • ಅಗಲವಾದ, ಉತ್ತಮವಾದ ರಸ್ತೆಗಳು.
 • ರಸ್ತೆಯ ಎರಡೂ ಕಡೆ ಪಾದಚಾರಿ ಮಾರ್ಗ.
 • ರಸ್ತೆಯ ಇಕ್ಕೆಲಗಳಲ್ಲಿ ಮರಗಳು ಮತ್ತು ಲಾನ್.
 • 2 ಅಥವಾ ಎರಡಕ್ಕಿಂತ ಜಾಸ್ತಿ ಜನರಿರುವ ವಾಹನಗಳಿಗೆ ಪ್ರತ್ಯೇಕ ಲೇನ್.
 • ಹೆದ್ದಾರಿಗಳಲ್ಲಿ 1-2 ಮೈಲುಗಳಿಗೆ ಒಂದರಂತೆ ಸೌರವಿದ್ಯುತ್ ಕಾಲ್‌ಬಾಕ್ಸ್(ಫೋನ್)ಗಳು.
ಸೋಲಾರ್ ಕಾಲ್ ಬಾಕ್ಸ್, ಕ್ಯಾಲಿಫೋರ್ನಿಯಾ

ಸೋಲಾರ್ ಕಾಲ್ ಬಾಕ್ಸ್, ಕ್ಯಾಲಿಫೋರ್ನಿಯಾ

 • ಲೆಫ್ಟ್ ಸೈಡ್ ಡ್ರೈವಿಂಗ್.
 • ಸೀಟ್‌ಬೆಲ್ಟ್ ಕಡ್ಡಾಯ.
 • ಚಿಕ್ಕಮಕ್ಕಳಿಗೆ ಪ್ರತ್ಯೇಕವಾದ ಸೀಟ್ ಹಾಕಿ, ಬೆಲ್ಟ್ ಹಾಕಿ ಕೂರಿಸಬೇಕು.
 • ಚರಂಡಿಗಳು ಅಂಡರ್‌ಗ್ರೌಂಡ್.
 • ಮರದ (ಸುಮಾರು 20 ಅಡಿ) ಲೈನ್ ಕಂಬಗಳು.
 • ಸಿಗ್ನಲ್‍ಗಳಲ್ಲಿ ಟ್ರ್ಯಾಫಿಕ್ ಪೋಲೀಸ್ ಇರುವುದಿಲ್ಲ. ಎಲ್ಲ ಸಿಗ್ನಲ್‍ಗಳಲ್ಲಿ ಕ್ಯಾಮರಾ ಅಳವಡಿಸಿರುತ್ತಾರೆ.
ಕ್ಯಾಮರ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್

ಕ್ಯಾಮರ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್

 • ಅನಿವಾರ್ಯ ಸಂಧರ್ಭಗಳಲ್ಲಿ ಮಾತ್ರ ಹಾರನ್ನ್ ಬಳಕೆ.
 • ಕಾನೂನೇ ದೇವರು. ನಿಯಮ ಮೀರಿದರೆ ದಂಡ, ಶಿಕ್ಷೆ. ನೋ ಲಂಚ.
 • ಕೆಲವು ನಗರಗಳಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆ ಉತ್ತಮವಾಗಿದೆ. ಕೆಲವು ಕಡೆ ಕಾರೇ ಗತಿ.
 • ಮನೆಗಳು, ಹೋಟೆಲ್, ಅಂಗಡಿಗಳ ಎದುರು ವಾಹನ ನಿಲುಗಡೆಗೆ ಅಗತ್ಯ ಸೌಲಭ್ಯ. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವಂತಿಲ್ಲ.
 • ವಾಹನ ಚಾಲನೆ ಮಾಡುವಾಗ ರಸ್ತೆಗಳ ಮಾಹಿತಿ ತುಂಬಾ ಮುಖ್ಯ. ಗೊತ್ತಿಲ್ಲದಿದ್ದರೆ GPS(Global Positioning System) ನೆರವು.
ರಸ್ತೆಗಳಲ್ಲಿ ಮಾಹಿತಿ ಫಲಕಗಳು

ರಸ್ತೆಗಳಲ್ಲಿ ಮಾಹಿತಿ ಫಲಕಗಳು

 • ಪಾದಚಾರಿಗಳು ರಸ್ತೆ ದಾಟುತ್ತಿದ್ದರೆ ಕಾರ್ ನಿಲ್ಲಿಸಿ ಅವರಿಗೆ ಹೋಗಲು ಬಿಡಬೇಕು. (ಮುಖ್ಯ ರಸ್ತೆಗಳಲ್ಲಿ ಯಾರೂ ದಾಟುವುದಿಲ್ಲ)Responses

 1. hi ರಮ್ಯ ಅವರೇ,

  welcome to the blog world. and also to the Bay area bloggers’ group.

  ಇಲ್ಲಿಯ ಬೇ ಏರಿಯಾದ ಬ್ಲಾಗರ್ಸ್ ಕೂಟ ಕಳೆದ ಜೂನ್ ಮತ್ತು ಆಗಸ್ಟ್ ನಲ್ಲಿ ನಡೆದಿತ್ತು.
  initiated by ಸುಪ್ತದೀಪ್ತಿ (ಜ್ಯೋತಿ ಮಹದೇವ್)

  ಮುಂದಿನ ಕೂಟ ಬಹುಶಃ ಸೆಪ್ಟೆಂಬರ್ ನಲ್ಲಿ. ಬನ್ನಿ. ಭೇಟಿಯಾಗೋಣ.

  ನಿಮ್ಮ ಅಮೇರಿಕಾ ತುಣುಕುಗಳು ಚೆನ್ನಾಗಿವೆ. ಬರೆಯುತ್ತಿರಿ.

  ನನ್ನ ಬ್ಲಾಗ್ : http://www.smilingcolours.blogspot.com
  ಜ್ಯೋತಿಯವರ ಬ್ಲಾಗ್ : http://www.suptadeepti.blogspot.com

  • Hi Hemashree,
   danyavadagalu.
   nanu ega Indiadalli eddeni. so blogger’s kootakke baralu aguvudilla.
   mattomme betiyagona..


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: