Posted by: ರಮ್ಯ | ಅಕ್ಟೋಬರ್ 8, 2010

ಗಾಳಿಪಟ ಮೇಳ

ಪ್ರತಿವರ್ಷದಂತೆ ಜುಲೈ ಕೊನೆಯ ವಾರ ಕ್ಯಾಲಿಫೋರ್ನಿಯಾದ ಬರ್ಕ್ಲಿ(Berkeley)ಯಲ್ಲಿ ಗಾಳಿಪಟಗಳ ಮೇಳ ನಡೆಯಿತು. ಫೆಸಿಫಿಕ್ ಸಮುದ್ರ ತೀರದ Cesar Chavez Park ನಲ್ಲಿ ೨ ದಿನಗಳ ಕಾಲ ಹಲವು ಕಾರ್ಯಕ್ರಮಗಳು ನಡೆದವು. ಗಾಳಿಪಟ ಹಾರಿಸುವ ಸ್ಪರ್ಧೆ, ಚಿಕ್ಕಮಕ್ಕಳಿಗೆ ಗಾಳಿಪಟ ತಯಾರಿಸುವ ತರಬೇತಿ ಆಯೋಜಿಸಲಾಗಿತ್ತು.

೨೫ನೆ ವರ್ಷದ ಸೂಚಕವಾಗಿ ೨೫ ದೊಡ್ಡ ಅಕ್ಟೋಪಸ್ ಪಟಗಳು (Octopile),  ಬಿದಿರು ಹಾಗು ಕಾಗದದಿಂದ ಮಾಡಿದ ಜಪಾನಿನ ಸಾಂಪ್ರದಾಯಿಕ  “Machijirushi”, ಸುಮಾರು ೬೦೦ ವಿವಿಧ ರೀತಿಯ ಗಾಳಿಪಟಗಳು ಮೇಳದ ಪ್ರಮುಖ ಆಕರ್ಷಣೆಯಾಗಿತ್ತು.

ಅಕ್ಟೋಪಸ್ ಪಟಗಳು (Octopile)


ಫೋಟೋ ಗ್ಯಾಲರಿ

Kite Festival, Berkeley, CA

Responses

  1. […] ರಮ್ಯಪ್ರಪಂಚ […]


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: