Posted by: ರಮ್ಯ | ಡಿಸೆಂಬರ್ 31, 2010

೨೦೧೦ಕ್ಕೆ ವಿದಾಯ ಹೇಳುತ್ತಾ..

ಕುಂಟುತ್ತಾ ಸಾಗಿದ “ರಮ್ಯಪ್ರಪಂಚ” ೨೦೧೦ರ ಕೊನೆಯಲ್ಲಿ ೧೦ ಬರಹಗಳನ್ನು ಹೊಂದಲು ಶಕ್ತವಾಗಿದೆ.
ಕಳೆದ ಒಂದೂವರೆ ವರ್ಷದಲ್ಲಿ ೧೦೦೦ಕ್ಕೂ ಹೆಚ್ಚು ಪಯಣಿಗರನ್ನು ಆಕರ್ಷಿಸಿದೆ.
ಈ ವರ್ಷ “ಅವಧಿ” ಮತ್ತು “ಕೆಂಡಸಂಪಿಗೆ”ಯಲ್ಲಿ ಈ ಬ್ಲಾಗ್ ಪ್ರಸ್ತಾಪಿಸಿರುವುದು ಖುಶಿ ತಂದಿದೆ.

ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಹೊಸ ವರ್ಷದಲ್ಲಿ ಇನ್ನೂ ಹೆಚ್ಚು ಬರೆಯುವ ಆಶಯದೊಂದಿಗೆ…

– ರಮ್ಯ.

'ಅವಧಿ'ಯಲ್ಲಿ ಹಾರಾಡಿದ 'ಗಾಳಿಪಟ'

ಕೆಂಡಸಂಪಿಗೆ

"ಕೆಂಡಸಂಪಿಗೆ"ಯ 'ದಿನದ ಬ್ಲಾಗ್' ನಲ್ಲಿ ರಮ್ಯಪ್ರಪಂಚ


Responses

 1. ರಮ್ಯ,
  ೨೦೧೧ರಲ್ಲಿ ಇನ್ನೂ ಹೆಚ್ಚಿನ ಬರಹಗಳು ರಮ್ಯಪ್ರಪಂಚದಲ್ಲಿ ಕಾಣಬರಲಿ.
  ಹೊಸವರುಷ ಸಂತೋಷದಾಯಕ, ಆರೋಗ್ಯದಾಯಕ ಹಾಗೂ ನೆಮ್ಮದಿಭರಿತವಾಗಿ ಸಾಗುತ್ತಿರಲಿ.
  ಶುಭ ಹಾರೈಕೆಗಳು

  • @ಸುರೇಶ್ ಹೆಗ್ಡೆ,
   ಧನ್ಯವಾದಗಳು.
   ಹೊಸ ವರ್ಷದ ಶುಭಾಶಯಗಳು.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: