Posted by: ರಮ್ಯ | ಜನವರಿ 8, 2011

ಕಂಪಿಸಿದ ಭೂಮಿ

ನಿನ್ನೆ ಮಧ್ಯಾನ್ನ ಈ ವರ್ಷದ ಮೊದಲ ಬ್ಲಾಗ್ ಲೇಖನದ ತಯಾರಿಯಲ್ಲಿದ್ದೆ. ೪.೧೦ಕ್ಕೆ ಸಣ್ಣದಾಗಿ ಭೂಮಿ ಕಂಪಿಸಿದಂತಾಯ್ತು. ಏನೆಂದು ಗಮನಿಸುತ್ತಿರುವಾಗಲೇ ಇಡೀ ಮನೆ ಸುಮಾರು ೧೦-೧೫ ಸೆಕೆಂಡ್ ಕಂಪಿಸಿತು. ಹೌದು.. ಭೂಕಂಪ…ಇದೇ ತರಹದ ಭೂಕಂಪನ  ೨ ವರ್ಷದ ಹಿಂದೆ ಕ್ಯಾಲಿಫೋರ್ನಿಯಾಕ್ಕೆ ಬಂದ ಹೊಸದರಲ್ಲಿ ಆಗಿತ್ತು. ತಕ್ಷಣ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ ಇಣುಕಿದೆ. ಆಗಲೇ ಟ್ವಿಟ್ಟರ್ ನಲ್ಲಿ ಇದರ ಬಗ್ಗೆ ಮಾಹಿತಿಗಳು, ಅನುಭವಗಳ ಮಹಾಪೂರವೇ ಹರಿಯುತ್ತಿತ್ತು.

ಭೂಕಂಪದ ಕೇಂದ್ರಬಿಂದು ನಮ್ಮ ಮನೆಯಿಂದ ಸುಮಾರು ೨೫ ಮೈಲು ದೂರದಲ್ಲಿತ್ತು. ೪.೧ ಕಂಪನಾಂಕ ಭೂಕಂಪ ಮಾಪಕದಲ್ಲಿ ದಾಖಲಾಗಿತ್ತು. ಇದರ ಅನುಭವ ಇಡೀ Bay Area ದಲ್ಲಿ ಆಗಿತ್ತು.

೨೦೧೨ರ ಮುನ್ಸೂಚನೆಯೇ? smile emoticonsmile emoticonsmile emoticon


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

ವಿಭಾಗಗಳು

%d bloggers like this: